ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಹೃದಯ ಸ್ಥಂಭನ ಅಥವಾ ಹೃದಯಾಘಾತಕ್ಕೊಳಗಾಗಿಲ್ಲ.
ರಷ್ಯಾದ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಸೋಮವಾರ, 71 ವರ್ಷದ ವ್ಲಾದಿಮಿರ್ ಪುಟಿನ್ ದಿನವಿಡೀ ಕ್ರೆಮ್ಲಿನ್‌ನಲ್ಲಿ ತನ್ನ ಅಧಿಕೃತ ಕರ್ತವ್ಯಗಳನ್ನು ಮುಂದುವರೆಸಿದ್ದಾರೆ.
ಪುಟಿನ್ ಹೃದಯಾಘಾತಕ್ಕೆ ಸಂಬಂಧಿಸಿ ಟೆಲಿಗ್ರಾಂ ಚಾನಲ್ನ ಪ್ರಕಟಣೆಯಲ್ಲಿ ನೀಡಿದ ಸುದ್ದಿ ನಕಲಿಯಾಗಿದೆ.