ಮುಂದಿನ 48 ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ ಭಾರಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದ ವಿಜ್ಞಾನಿ

By: Ommnews

Date:

Share post:

ಇಸ್ಲಾಮಾಬಾದ್ , ಅ.3 : ಮುಂದಿನ 48 ಗಂಟೆಗಳಲ್ಲಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಾರಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಸೋಲಾರ್ ಸಿಸ್ಟಮ್ ಜ್ಯಾಮಿಟ್ರಿ ಸರ್ವೇ ಡಚ್ ಸಂಶೋಧಕ ಫ್ರಾಂಕ್ ಹೂಗರ್‌ಬೀಟರ್ ಭವಿಷ್ಯ ನುಡಿದ್ದಾರೆ.

Advertisement
Advertisement
Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, , “ಸೆಪ್ಟೆಂಬರ್ 30 ರಂದು, ನಾವು ಪಾಕಿಸ್ತಾನದ ಮತ್ತು ಅದರ ಸಮೀಪವಿರುವ ಭಾಗಗಳನ್ನು ಒಳಗೊಂಡಿರುವ ವಾತಾವರಣದ ಏರಿಳಿತಗಳನ್ನು ದಾಖಲಿಸಿದ್ದೇವೆ. ಇದು ಸರಿಯಾಗಿದೆ. ಇದು ಮುಂಬರುವ ಪ್ರಬಲ ಕಂಪನದ ಸೂಚಕವಾಗಿರಬಹುದು . ಅಕ್ಟೋಬರ್ 1-3 ಹೆಚ್ಚು ನಿರ್ಣಾಯಕವಾಗಿರುತ್ತದೆ” ಎಂದು ಹೇಳಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section