ಪುತ್ತೂರು, ಅ.3: ಪುತ್ತೂರಿನ ಮುರ ನಿವಾಸಿಯಾಗಿರುವ ಹನೀಫ್ ಎಂಬವರ ಪುತ್ರಿ, 13 ತಿಂಗಳ ಮಗು ಆಯಿಷತ್ ಹಝ ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಇದೀಗ ಚಿಕಿತ್ಸೆ ಫಲಕರಿಯಾಗದೆ ನಿಧನಳಾಗಿದ್ದಾಳೆ.
Advertisement
Advertisement
Advertisement
ಹಝ ತನ್ನ ತಂದೆ, ತಾಯಿ ಸೇರಿದಂತೆ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.