ಪುತ್ತೂರು:ಇಲ್ಲಿನ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಉದಯ ಕುಮಾರ್ ಅವರು ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರೆ.
ಮೂಲತಃ ಸುಳ್ಯ ಆರಂಬೂರು ನಿವಾಸಿಯಾಗಿರುವ ಉದಯ ಕುಮಾರ್ ಅವರು ಮಂಗಳೂರು ಕದ್ರಿ ಪೊಲೀಸ್ ಠಾಣೆ, ಎಸ್. ಪಿ. ಕಚೇರಿ, ಬಂಟ್ವಾಳ, ಪುತ್ತೂರು ಅರಣ್ಯ ಸಂಚಾರಿ ದಳ, ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
