ಆತ್ಮೀಯ ಗೌರವಾನ್ವಿತ,
ಮಮ ಪರಿವಾರದ ಸದಸ್ಯರೇ, ಗ್ರಾಮಸ್ಥರೇ, ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಏಕಾದಶ ಕೋಟಿ ಮಹಾಲಿಂಗೇಶ್ವರ ನಾಮ ಜಪಯಜ್ಞದಲ್ಲಿ ಭಾಗವಹಿಸಲು ನಮಗೆಲ್ಲರಿಗೂ ಅವಕಾಶವಿದ್ದು, ಈ ಕಾರ್ಯ ಕ್ರಮವು ಪುತ್ತೂರಿನ ಹಲವಾರು ಕಡೆ ಮನೆ ಮನೆಗಳಲ್ಲಿ ಭಕ್ತಿ ಪೂರ್ವಕವಾಗಿ ನಡೆಯಲಿದ್ದು ,ಪುತ್ತೂರಿನ ಸೀಮೆಯ ಭಕ್ತಾದಿಗಳಾದ ನಮಗೆಲ್ಲರಿಗೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವಿದ್ದು ಈ ಬಗ್ಗೆ ಈ ಕಾರ್ಯ ಕ್ರಮದ ಸಂಪೂರ್ಣ ಮಾಹಿತಿ ನೀಡಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ದಿನಾಂಕ 01.09.2023 ನೇ ಶುಕ್ರವಾರ ರಾತ್ರಿ 8.00 ಗಂಟೆ ಗೆ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶೇಷ ಸಭೆ ಕರೆಯಲಾಗಿದ್ದು , ಈ ಸಭೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ ರವೀಂದ್ರ ರೈ ಬಳ್ಳಮಜಲು, ಶೇಖರ ನಾರಾವಿ ಭಾಗವಹಿಸಲಿದ್ದು ಶ್ರೀ ವಿಷ್ಣು ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿನಿಧಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ಶ್ರೀ ಅರವಿಂದ ಭಗವಾನ್ ರೈ
ಶ್ರೀ ಚಂದ್ರಶೇಕರ ಎ ಸ್
ಶ್ರೀಮತಿ ಹರಿಣಾಕ್ಷಿ ಜೆ ಶೆಟ್ಟಿ
ಶ್ರೀ ಗೋಪಾಲಕೃಷ್ಣ ಈಶ
