ಬನ್ನೂರು : ದಿನಾಂಕ 22-10-2023ರಂದು ಪೂರ್ವಾಹ್ನ 10..00ರಿಂದ 3 .00. ಗಂಟೆ ವರೆಗೆ ಸಂತ.ಅಂತೋನಿಯವರ ಚರ್ಚ್ , ಬನ್ನೂರು ಇಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಪ್ರಣವ ಚಾರಿಟೇಬಲ್ ಟ್ರಸ್ಟ್ ( ರಿ) ಮಂಗಳೂರು(ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಯೆಯ್ಯಾಡಿ ಇದರ ಅಂಗ ಸಂಸ್ಥೆ) ಸ್ತ್ರೀ ಸಂಘಟನ್, ಸಂತ ಅಂತೋನಿಯವರ ಚರ್ಚ್, ಬನ್ನೂರು,
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದೊಂದಿಗೆ, ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರ(ನನ್ನ ಆಧಾರ್ ನನ್ನ ಗುರುತು),ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ ಮತ್ತು ಸಮೂಹ ಅಫಘಾತ ವಿಮೆ.
ಪ್ರಸಾದ್ ನೇತ್ರಾಲಯ ಸುಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು ಇವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ.
ಪುತ್ತೂರು diagnostic laboratory ಇವರಿಂದ ಉಚಿತ ರಕ್ತ ವರ್ಗೀಕರಣ ಶಿಬಿರ ವನ್ನು ನಡೆಸಲಾಗಿದೆ.
ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ವಿನಂತಿ.