ಕೆಮ್ಮಾಯಿ 6ನೇ ವರ್ಷದ ವಿಜ್ರoಭಣೆಯ ಮೊಸರು ಕುಡಿಕೆ ಉತ್ಸವ ಸಮಿತಿಗೆ ಆಯ್ಕೆ.
ಪುತ್ತೂರು : ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸೆ.17ರಂದು ನಡೆಯಲಿರುವ 6ನೇ ವರ್ಷದ ವಿಜೃಂಭಣೆಯ ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವದ ಗೌರವಧ್ಯಕ್ಷರಾಗಿ ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡವು, ಅಧ್ಯಕ್ಷರಾಗಿ ವಿಘ್ನನೇಶ್ ಮಡ್ ಬ್ಲಾಕ್ ನ ಮಾಲಕ ಚಿದಾನಂದ ರೈ ಕೊಪ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥರವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿ ಸಂಚಾಲಕರಾಗಿ ಅಶೋಕ್ ಗೌಡ ಕೇಮ್ಮಾಯಿ, ಕಾರ್ಯಧ್ಯಕ್ಷರಾಗಿ ಪ್ರಶಾಂತ್ ವಿ, ಕೋಶಾಧಿಕಾರಿಯಾಗಿ ನಾಗೇಶ್ ಕೆ, ಕ್ರೀಡಾ ಕಾರ್ಯದರ್ಶಿಗಳಾಗಿ ಯಶವಂತ, ದಯಾನಂದ, ಉಪಾಧ್ಯಕ್ಷರಾಗಿ ಪ್ರಕಾಶ್ ಹೊಸಹೊಕ್ಲು, ಸುರೇಂದ್ರ ಕುಂಜಾರು, ಉಮೇಶ್ ಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಭರತಪುರ