ಪುತ್ತೂರು ಸಂಪ್ಯ ನಿವಾಸಿ ಭರತ್ ಕಲ್ಲರ್ಪೆ ನೇಣು ಬಿಗಿದು ಆತ್ಮಹತ್ಯೆ By ommnews - 14 December 2023 0 102 FacebookTwitterWhatsAppLinkedinTelegramCopy URL ಪುತ್ತೂರು: ಸಂಪ್ಯ ಬಳಿಯ ಕಲ್ಲರ್ಪೆ ನಿವಾಸಿ ಪತ್ರಕರ್ತ ಗಣೇಶ್ ಕಲ್ಲರ್ಪೆ ಅವರ ಸಹೋದರ ಭರತ್ ಕಲ್ಲರ್ಪೆ(24) ತಮ್ಮ ಮನೆಯ ಸಮೀಪದ ತಮ್ಮ ತೋಟದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.