ಅರಂತೋಡು: ಅರಂತೋಡು ಸಮೀಪ ಪೆಟ್ರೋಲ್ ಬಂಕ್ ಬಳಿ ಬೊಲೆರೊ ಮತ್ತು ಪಿಕಪ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.
Advertisement
Advertisement
Advertisement
ಅಪಘಾತದಲ್ಲಿ ಎರಡೂ ವಾಹನಗಳು ಕೂಡ ಜಖಂಗೊಂಡಿದೆ.
ವಾಹನ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.