ಸಾರ್ವಜನಿಕರಿಗೆ ಮಾಹಿತಿ.
ಕುಡಿದು ವಾಹನ ಚಲಾಯಿಸುವುದು ಅಪರಾಧ.
ಈ ಅಪರಾಧಕ್ಕೆ ಸಂಬಂಧಿಸಿದಂತೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಶ್ರೀ ತಿರುಮಲೇಶ್ ಪಿಎಸ್ಐ.ರವರು ಚಾಲಕರೊಬ್ಬರಿಗೆ
- Drunk and drive
- With out D.l
- Vilation of registration permmit. ಅಪರಾಧಕ್ಕೆ ಮಾನ್ಯ ನ್ಯಾಯಾಲಯಕ್ಕೆ ನೊಟೀಸ್ ನೀಡಿದ್ದು, ಮಾನ್ಯ ನ್ಯಾಯಾಲಯವು ಅವರಿಗೆ 25,000 ರೂ. ದಂಡ ವಿಧಿಸಿದೆ.
ಆದ್ದರಿಂದ ಎಲ್ಲಾ ವಾಹನ ಸವಾರರು ಕುಡಿದು ವಾಹನ ಚಲಾಯಿಸಿ ಅಪಘಾತಕ್ಕೆ ಅವಕಾಶ ಮಾಡಿಕೊಡದೆ ಸಂಚಾರ ನಿಯಮ ಪಾಲಿಸಬೇಕು ಎಂದು ಶಿವಮೊಗ್ಗ ಸಂಚಾರ ಪೊಲೀಸ್ ರಿಂದ ತಿಳಿಸಲಾಗಿದೆ..