ಪುತ್ತೂರು: ಬೆಂಗಳೂರು ಕಂಬಳ ಆಯೋಜನೆ ಮಾಡಿರುವ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರನ್ನು ಖ್ಯಾತ ಚಿತ್ರ ನಿರ್ಮಾಪಕ ಉಮಾಪತಿ ದಂಪತಿಗಳು ಭೇಟಿಯಾಗಿ ಸನ್ಮಾನ ಮಾಡಿದರು.
Advertisement
Advertisement
Advertisement
ಈ ಸಂದರ್ಭದಲ್ಲಿ ಬೆಂಗಳೂರು ಕಂಬಳ ಸಮಿತಿ ಪ್ರಮುಖರಾದ ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.