ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಚಿತ್ರ ನಿರ್ಮಾಪಕ ಉಮಾಪತಿ ದಂಪತಿಗಳಿಂದ ಸನ್ಮಾನ By ommnews - 10 November 2023 0 118 FacebookTwitterWhatsAppLinkedinTelegramCopy URL ಪುತ್ತೂರು: ಬೆಂಗಳೂರು ಕಂಬಳ ಆಯೋಜನೆ ಮಾಡಿರುವ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರನ್ನು ಖ್ಯಾತ ಚಿತ್ರ ನಿರ್ಮಾಪಕ ಉಮಾಪತಿ ದಂಪತಿಗಳು ಭೇಟಿಯಾಗಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಕಂಬಳ ಸಮಿತಿ ಪ್ರಮುಖರಾದ ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.