ಏಶಿಯನ್ ಗೇಮ್ಸ್ 2023: ಅರ್ಚರಿಯಲ್ಲಿ ಚಿನ್ನ ಗೆದ್ದ ಭಾರತ

0
102

ಬೀಜಿಂಗ್, ಅ. 5: ಏಷ್ಯನ್‌ ಗೇಮ್ಸ್‌ನ ಅರ್ಚರಿ ಕಾಂಪೌಂಡ್‌ ತಂಡ ವಿಭಾಗದ ಫೈನಲ್‌ನಲ್ಲಿ ಚೈನೀಸ್‌ ತೈಪೆಯನ್ನು ಮಣಿಸಿ ಭಾರತ ಚಿನ್ನದ ಪದಕ ಜಯಸಿದೆ.

ಭಾರತದ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರು ಏಷ್ಯನ್ ಗೇಮ್ಸ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮವಾಗಿ 230-229 ಅಂತರದಲ್ಲಿ ಚೈನೀಸ ತೈಪೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಒಂದು ಪಾಯಿಂಟ್‌ನಿಂದ ಫೈನಲ್‌ನಲ್ಲಿ ಚೈನೀಸ್ ತೈಪೆಯ ಯಿ-ಹ್ಸುವಾನ್ ಚೆನ್, ಐ-ಜೌ ಹುವಾಂಗ್ ಮತ್ತು ಲು-ಯುನ್ ವಾಂಗ್ ಅವರನ್ನು ಸೋಲಿಸಿದರು.

LEAVE A REPLY

Please enter your comment!
Please enter your name here