ಉದ್ಯೋಗ ಮಾಹಿತಿ-ಭಾರತೀಯ ಕರಾವಳಿ ಭದ್ರತಾ ಪಡೆ ನೇಮಕಾತಿ 2023

By: Ommnews

Date:

Share post:

ಭಾರತೀಯ ಕರಾವಳಿ ಭದ್ರತಾ ಪಡೆ ನೇಮಕಾತಿ 2023

Advertisement
Advertisement
Advertisement

ಪುರುಷ ಅಭ್ಯರ್ಥಿಗಳಿಗೆ ಮಾತ್ರ

ಹುದ್ದೆಗಳು:
ಜನರಲ್ ಡ್ಯೂಟಿ(GD), ಟೆಕ್ನಿಕಲ್, ಕಾನೂನು(Law)

ವಿದ್ಯಾರ್ಹತೆ:
ಪದವಿ(ವಿಜ್ಞಾನ ವಿಭಾಗ),
ಬಿ.ಇ(ಮೆಕಾನಿಕ್,ಇಲೆಕ್ಟ್ರಿಕಲ್,
ಇಲೆಕ್ಟ್ರಾನಿಕ್ಸ್),
ಕಾನೂನು ಪದವಿ

ವಯಸ್ಸಿನ ಮಿತಿ :
21ರಿಂದ 25ವರ್ಷ
(ಅಭ್ಯರ್ಥಿಯು 01.07.1998 ರಿಂದ 30.06.2002ರ ನಡುವೆ ಜನಿಸಿರಬೇಕು)

ದೈಹಿಕ ಸಾಮರ್ಥ್ಯ ಅರ್ಹತೆ:
157cm ಎತ್ತರ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು:
ಫೋಟೋ, ಅಂಕಪಟ್ಟಿಗಳು(SSLC, PUC, Degree ), ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ

ನೇಮಕಾತಿ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಸದೃಢತೆ,ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :15.09.2023

ಭಾರತೀಯ ರಕ್ಷಣಾ ಇಲಾಖೆಯ ನೇಮಕಾತಿ ಪರೀಕ್ಷೆಗಳ ತರಬೇತಿ ಹಾಗೂ ಅರ್ಜಿ ಸಲ್ಲಿಸಲು ಸಂಪರ್ಕಿಸಿ:

ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
ಫೋನ್ ನಂ: 9148935808 / 96204 68869

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section