FDA, SDA ಸೇರಿ ವಿವಿಧ 68 ಹುದ್ದೆಗೆ ಚಿತ್ರದುರ್ಗ ಡಿಸಿಸಿ ಬ್ಯಾಂಕ್‌ನಿಂದ ಅರ್ಜಿ ಆಹ್ವಾನ

By: Ommnews

Date:

Share post:

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಲ್ಲಿ 68 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Advertisement
Advertisement
Advertisement

ಹುದ್ದೆಗಳ ವಿವರ

ಸಹಾಯಕ ಪ್ರಧಾನ ವ್ಯವಸ್ಥಾಪಕರು : 6 ಪ್ರಥಮ ದರ್ಜೆ ಗುಮಾಸ್ತರು : 9 ದ್ವಿತೀಯ ದರ್ಜೆ ಗುಮಾಸ್ತರು : 35 ಕಂಪ್ಯೂಟರ್ ಇಂಜಿನಿಯರ್ : 2 ವಾಹನ ಚಾಲಕರು: 2 ಅಟೆಂಡರ್ /ಸಹಾಯಕರು: 14

ಹುದ್ದೆವಾರು ವೇತನ ಶ್ರೇಣಿ

ಸಹಾಯಕ ಪ್ರಧಾನ ವ್ಯವಸ್ಥಾಪಕರು: Rs.40900-78200 ಪ್ರಥಮ ದರ್ಜೆ ಗುಮಾಸ್ತರು: Rs.37900-70850 ದ್ವಿತೀಯ ದರ್ಜೆ ಗುಮಾಸ್ತರು: Rs.30350-58250 ಕಂಪ್ಯೂಟರ್ ಇಂಜಿನಿಯರ್: Rs.30350-58250 ವಾಹನ ಚಾಲಕರು: 27650- 52650 ಅಟೆಂಡರ್ /ಸಹಾಯಕರು: Rs.23500-47650

ಶೈಕ್ಷಣಿಕ ಅರ್ಹತೆ

ಸಹಾಯಕ ಪ್ರಧಾನ ವ್ಯವಸ್ಥಾಪಕರು : ಪಿಜಿ ಪಾಸ್‌ ಜತೆಗೆ ಕಂಪ್ಯೂಟರ್ ಶಿಕ್ಷಣ. ಪ್ರಥಮ ದರ್ಜೆ ಗುಮಾಸ್ತರು : ಯಾವುದೇ ಡಿಗ್ರಿ ಜತೆಗೆ ಕಂಪ್ಯೂಟರ್ ಶಿಕ್ಷಣ. ದ್ವಿತೀಯ ದರ್ಜೆ ಗುಮಾಸ್ತರು : ಯಾವುದೇ ಡಿಗ್ರಿ ಜತೆಗೆ ಕಂಪ್ಯೂಟರ್ ಶಿಕ್ಷಣ. ಕಂಪ್ಯೂಟರ್ ಇಂಜಿನಿಯರ್ : ಕಂಪ್ಯೂಟರ್ ಸೈನ್ಸ್‌ ಬಿಇ ಅಥವಾ ಬಿಸಿಎ ಪದವಿ. ವಾಹನ ಚಾಲಕರು: ಹತ್ತನೇ ತರಗತಿ ಉತ್ತೀರ್ಣ ಹಾಗೂ ಲಘು, ಬೃಹತ್ ವಾಹನ ಚಾಲನೆಯ ಡ್ರೈವಿಂಗ್ ಲೈಸನ್ಸ್‌ ಹೊಂದಿರಬೇಕು. ಅಟೆಂಡರ್ /ಸಹಾಯಕರು : ಹತ್ತನೇ ತರಗತಿ ಉತ್ತೀರ್ಣ.

ವಯಸ್ಸಿನ ಅರ್ಹತೆ

ಕನಿಷ್ಠ 18 ವರ್ಷ ಪೂರೈಸಿರಬೇಕು. ಸಾಮಾನ್ಯ ಅರ್ಹತೆಯುಳ್ಳವರಿಗೆ 35 ವರ್ಷ, ಒಬಿಸಿ- 38 ವರ್ಷ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ – 40 ವರ್ಷ ವಯಸ್ಸು ಮೀರಿರಬಾರದು.

ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಸಂದರ್ಶನ.

ಆನ್‌ಲೈನ್‌ ಅಪ್ಲಿಕೇಶನ್ ಹಾಕಲು ನಿಗದಿತ ಕೊನೆ ದಿನಾಂಕ : ಅಕ್ಟೋಬರ್ 16, 2023

ಅರ್ಜಿ ಶುಲ್ಕ ರೂ.1500

ಎಸ್‌ಸಿ, ಎಸ್‌ಟಿ, ವಿಕಲಚೇತನರು, ಮಾಜಿ ಸೈನಿಕ, ವಿಧವಾ ಅಭ್ಯರ್ಥಿಗಳಿಗೆ ರೂ.750.

https://emsecure.in/RegCDCCB/Login/Registration/

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section