ಪುತ್ತೂರು ಮಂಜುಶ್ರೀ ಜ್ಯುವೆಲ್ಲರಿ ಮಾಲಕ ಶ್ರೀಧರ್ ಆಚಾರ್ಯ ನಿಧನ By ommnews - 30 October 2023 0 119 FacebookTwitterWhatsAppLinkedinTelegramCopy URL ಪುತ್ತೂರು :ಮುಂಡೂರಿನ ಕಲ್ಲುಗುಡ್ಡೆಯಲ್ಲಿ ಮಂಜುಶ್ರೀ ಜ್ಯುವೆಲ್ಲರಿ ಶಾಪ್ ನಡೆಸಿಕೊಂಡಿದ್ದ ಶ್ರೀಧರ್ ಆಚಾರ್ಯ ಅವರು ಅ.29ರಂದು ರಾತ್ರಿ ಹೃದಯಾಘಾತದಿಂದ ನಿಧಾನರಾಗಿದ್ದಾರೆ. ಮೃತರು ಪತ್ನಿ ಲತಾ, ಪುತ್ರ ಶಿವಕುಮಾರ್ ಹಾಗೂ ಪುತ್ರಿ ಶ್ರುತಿಕಾ ಅವರನ್ನು ಅಗಲಿದ್ದಾರೆ.