ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಹುದ್ದೆ: ಪ್ರೊಬೇಷನರಿ ಹುದ್ದೆಗಳು
ಹುದ್ದೆವಾರು ವಿವರ: ಪ್ರೊಬೇಷನರಿ ಎಂಜಿನಿಯರ್: 205,ಪ್ರೊಬೇಷನರಿ ಆಫೀಸರ್: 12, ಪ್ರೊಬೇಷನರಿ ಆಕೌಂಟ್ಸ್ ಆಫೀಸರ್: 15, ಒಟ್ಟು ಹುದ್ದೆಗಳು: 232
ವಿದ್ಯಾರ್ಹತೆ: ಹುದ್ದೆಗಳಿಗನುಗುಣವಾಗಿ ಬಿಇ/ಬಿಟೆಕ್/ಬಿಎಸ್ಸಿ/ ಸಿಎ/ಸಿಎಂಎ ತೇರ್ಗಡೆಯಾಗಿರಬೇಕು.
ವಯೋಮಿತಿ: ಪ್ರೊಬೇಷನರಿ ಎಂಜಿನಿಯರ್/ಆಫೀಸರ್ ಹುದ್ದೆಗಳಿಗೆ ಗರಿಷ್ಠ 25 ವರ್ಷ. ಪ್ರೊಬೇಷನರಿ ಅಕೌಂಟ್ಸ್ ಆಫೀಸರ್‌ಹುದ್ದೆಗಳಿಗೆ ಗರಿಷ್ಠ 30 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಶಾರ್ಟ್‌ಲಿಸ್ಟ್ ಮಾಡಿ, ಅರ್ಹತೆ ಪಡೆದವರ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಮತ್ತು ಒಬಿಸಿ-ಎನ್‌ಸಿಎಲ್ ಅಭ್ಯರ್ಥಿಗಳಿಗೆ 1,180ರೂ. ಇತರ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 28-10-23
ಹೆಚ್ಚಿನ ಮಾಹಿತಿಗೆ: https://bel-india.in