
ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟು ನಿವಾಸದ ಅಕ್ಷತ್ ಶಾಂತಿ ಇವರು ಅರ್ಚಕರಾಗಿದ್ದು. ಕೆಲಸ ಮಾಡುತ್ತಿದ್ದ ವೇಳೆ ಮಹಡಿಯ ಮೇಲ್ಚಾವಣೆಯಿಂದ ಬಿದ್ದು ಬೆನ್ನು ಮೂಳೆ ಮುರಿತಗೊಂಡಿದ್ದು (Spinal Cord Injury) ಮಂಗಳೂರಿನ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆ ನಡೆದಿದ್ದು, ವೈದ್ಯರ ಸಲಹೆಯಂತೆ 10 ಲಕ್ಷಕ್ಕಿಂತ ಅಧಿಕ ಹಣದ ಅವಶ್ಯಕತೆ ಇದ್ದು, ಇವರ ತಂದೆ, ತಾಯಿ ದೈವಧೀನರಾಗಿದ್ದು, ಅಣ್ಣ ಲೈನ್ ಸೇಲ್ ಕೆಲಸ ಮಾಡುತ್ತಿದ್ದು ಅಷ್ಟೊಂದು ಮೊತ್ತವನ್ನು ಹೊಂದಿಸಲು ಅಸಹಾಯಕರಾಗಿದ್ದಾರೆ. ಈ ಕುಟುಂಬದ ಚಿಂತಾಜನಕ ಸ್ಥಿತಿಯನ್ನು ತಿಳಿದು ದಾನಿಗಳ ಸಹಾಯಕ್ಕೆ ಕೋರುತ್ತಿದ್ದಾರೆ. ತಮ್ಮ ಕೈಲಾದಷ್ಟು ಆರ್ಥಿಕ ಸಹಾಯವನ್ನು ಅವರ ಕುಟುಂಬಕ್ಕೆ ಮಾಡಬೇಕಾಗಿ ವಿನಮ್ರ ವಿನಂತಿ.

ಅಕ್ಷತ್ ಕೆ
A/c No : 0615101093418
IFSC CODE : CNRB0000615
BRANCH : PUTTUR